18 JULY 2022 "ವೀರಯೋಧ ಸುಭಾಷ್ ಚಂದ್ರ ಭೋಶ್ " ಪಾತ್ರ ~ NISCHU TV

17 Jul 2022

Posted by jinson on July 17, 2022 No comments

 


"ವೀರಯೋಧ  ಸುಭಾಷ್ ಚಂದ್ರ ಭೋಶ್ " ಪಾತ್ರ ದಲ್ಲಿ  ನಿಶ್ಚಲ್ ವಿ ಬಾರ್ಕಿ
ದಾವಣಗೆರೆಯ ವಿನೋಭನಗರದ  ರಾಮಕೃಷ್ಣಾಶ್ರಮದಲ್ಲಿ ನೆಡೆಯುತ್ತಿರುವ "ಅಜಾದಿ ಕಾ ಅಮೃತ್ ಮಹೋತ್ಸವ"  ಕಾರ್ಯಕ್ರಮದಡಿಯಲ್ಲಿ  "ವೀರಯೋಧ" ರ ವೇಷ ಭೂಷಣ ಸ್ಪರ್ಧೆ ನೆಡೆಯುತ್ತಿದೆ   
ಅದರಲ್ಲಿ ಭಾಗವಹಿಸಿದ ಯೂರೋ ಸ್ಕೂಲ್ ನ ನಾಲ್ಕನೇ ತರಗತಿಯ  ವಿದ್ಯಾರ್ಥಿ  ನಿಶ್ಚಲ್ ವಿ ಬಾರ್ಕಿ,


Nischal V Barki in the role of "Veerayodha Subhash Chandra Bhosh".
"Veerayodha" dress up competition is being held under the program "Azadi Ka Amrit Mahotsav" at Ramakrishna Ashram, Vinobhanagar, Davangere.
Nischal V Barki, a fourth class student of Euro School, participated in it.

 

Categories:

0 Comments:

Post a Comment