NISCHU TV: 4TH STD
|| ಹಾಯ್ ಹಲೋ.. || ಇದು ನನ್ನದೇ ಬ್ಲಾಗ್ || ವಯಕ್ತಿಕ || ನಿಮ್ಮೆಲ್ಲರಿಗೂ || ಸ್ವಾಗತ || ಸು-ಸ್ವಾಗತ || ನನ್ನ || ಶಾಲೆಯ ಬಗ್ಗೆ || ನನ್ನ ಬಾಲ್ಯ ಜೀವನದ ಬಗ್ಗೆ || ನನ್ನ ಎಲ್ಲಾ ಕ್ಲಾಸ್ ಬಗ್ಗೆ || ತಿಳಿಯಲು || ಬನ್ನಿ || ನೋಡಿ || ಆಡಿ || ಕಲಿಯೋಣ ಜೊತೆ ಜೋತೆಯಲಿ ||
Showing posts with label 4TH STD. Show all posts

17 Jul 2022

Azadi Ka Amrit Mahostsav 2022

July 17, 2022 Nischal V Barki

Azadi Ka Amrit Mahostsav 2022

10 Jul 2022

ನಮಸ್ತೆ ಎಲ್ಲರಿಗೂ ಬೆಳಗಿನ ಶುಭೋಧಯಾಗಳು, ನನ್ನ ಹೆಸರು ನಿಚ್ಚಲ್ ವ್ಹಿ ಬಾರ್ಕಿ ನಾನು ನಾಲ್ಕನೇ ತರಗತಿ ಯುರೋ ಸ್ಕೂಲ್ ನಲ್ಲಿ ಓಡುತ್ತಿದ್ದೇನೆ ನನ್ನ ಪಾತ್ರದ ಹೆಸರು ವೀರ ಮದಕರಿ ನಾಯಕ ಇವರು ಅಕ್ಟೋಬರ್ 13 1742 ರಲ್ಲಿ ಜನಿಸಿದರು, ಇವರು ಚಿತ್ರದುರ್ಗದ ವೀರ ನಾಯಕ . ಚಿತ್ರದುರ್ಗದ ಕೋಟೆಯನ್ನು ಏಷ್ಯಾದ ಅಭೇದ್ಯ ಕೋಟೆ , ಉಕ್ಕಿನ ಕೋಟೆ ಎಂದು ಕರೆಯಲಾಗಿದೆ. ಇವರು ಧೈರ್ಯ, ಶೌರ್ಯ ಸಹಾಸದಿಂದ ಇತಿಹಾಸದಲ್ಲಿ ಇವರ ಹೆಸರು ಅಜರಾಮರ ಜಿ ಕನ್ನಡಂಬೆ , ಜಿ ಉಚ್ಕೇಂಗೆಮ್ಮೆ , ಧನ್ಯವಾದಗಳು Namaste good morning everyone my name is Nischal V Barki i am running in 4th standard Euro school My character name is Veer Madakari Nayaka who was born on October 13 1742, He is Veer Nayaka of Chitradurga. The fort of Chitradurga is known as the Impenetrable Fort of Asia, the Iron Fort. His name is Ajaramara in history because of his courage and bravery Jai Kannadambe, Jai Uchkengemme, thank you
July 10, 2022 Nischal V Barki